State level led lcd tv service training by Ganesh idala
ಜೆ.ಸಿ.ಐ ಹಾಗು ರೋಟರಿ ಕ್ಲಬ್ ಮೂಡಬಿದ್ರೆ ಇದರ ಆಶ್ರಯದಲ್ಲಿ ತನ್ಮಯ ಟೆಕ್ನಾಲಜೀಸ್ ಮೂಡಬಿದ್ರೆ ಇದರ ನೇತೃತ್ವದಲ್ಲಿ ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ದಿನಾಂಕ 21/07/2018 ಮತ್ತು 22/07/2018 ರಂದು ನಡೆದ ರಾಜ್ಯ ಮಟ್ಟದ LED ಮತ್ತು LCD ಟಿವಿ ಸರ್ವಿಸಿಂಗ್ SKILL DEVELOPMENT TRAINING ರಾಜ್ಯದ ವಿವಿಧ ಕಡೆಗಳಿಂದ ಬಂದ ತಂತ್ರಜ್ಞರಿಗೆ LED LCD ಟಿವಿಯ ದುರಸ್ಥಿಯ ಬಗ್ಗೆ ನಾನು ತರಬೇತಿಯನ್ನು ನೀಡಿದ ಕ್ಷಣಗಳು.
Press Report 👇